{"title":"Kannada","description":"","products":[{"product_id":"copy-of-nav-chali","title":"Nav Chali (Kannada)","description":"\u003cp\u003eಇದು ಐದು ಸ್ನೇಹಿತರ ಕಥೆ- ಒಂದು ಕಪ್ಪೆ, ಕೋಳಿ, ಇಲಿ, ಜೀರುಂಡೆ ಮತ್ತು ಇರುವೆ. ಉದ್ದಕ್ಕೂ ಅಡ್ಡಾಡುತ್ತಿರುವಾಗ ಅವರು ಒಂದು ಕೊಳವನ್ನು ತಲುಪಿದರು ಮತ್ತು ಅದರಲ್ಲಿ ಈಜಲು ಐವರು ಮಿತ್ರರಿಗೆ ಆಸೆಯಾಯಿತು. ಕಪ್ಪೆಗೆ ಬಿಟ್ಟರೆ ಯಾರಿಗೂ ಈಜು ಗೊತ್ತಿರಲಿಲ್ಲ! ಕಪ್ಪೆಗೆ ಮುಂಚೆಯೇ ಎಲ್ಲಾ ಪ್ರಾಣಿಗಳು ಕೊಳದ ಮೂಲಕ ಹೇಗೆ ಸಾಗಿದವು ಎಂಬುದನ್ನು ಕಂಡುಹಿಡಿಯಿರಿ. ನಾಟಕೀಯ ಚಿತ್ರಗಳು ಕಥೆಯ ನಿಗೂಢ ಅಂಶಕ್ಕೆ ಮತ್ತಷ್ಟು ನಿಗೂಢತೆಯನ್ನು ಸೇರಿಸುತ್ತವೆ.\u003c\/p\u003e","brand":"Eklavya","offers":[{"title":"Default Title","offer_id":44009183379713,"sku":"978-93-85236-60-0","price":55.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_55.png?v=1755774839"},{"product_id":"nanha-bagha-kannada","title":"Nanha Bagha (  Kannada)","description":"\u003cp\u003eಪುಟ್ಟ ಬಾಘಾನಿಗೆ ತನ್ನ ಅಮ್ಮ ಹುಲಿ ಬಘಿನಿಯ ಬಗ್ಗೆ ಬಹಳ ಹೆಮ್ಮೆಯಿದೆ. ಅಮ್ಮ ಹುಲಿಯ ಒಂದು ಘರ್ಜನೆಯು ಪ್ರಾಣಿಗಳೆಲ್ಲವೂ ದಿಕ್ಕಾಪಾಲಾಗಿ ಓಡುವಂತೆ ಮಾಡುತ್ತದೆ! ಆದರೆ ಪ್ರಾಣಿಗಳು ಅವನಿಗೂ ಹೆದರುತ್ತವೆಯೇ ಎಂದು ಪುಟ್ಟ ಬಾಘಾ ತಿಳಿಯಲು ಬಯಸುತ್ತಾನೆ. ಅವನು ಒಂದು ದಿನ ತನ್ನ ಭಯಹುಟ್ಟಿಸುವ ಕೌಶಲಗಳನ್ನು ಪರೀಕ್ಷಿಸಲು ನಿರ್ಧರಿಸುತ್ತಾನೆ. ಅವು ಕೆಲಸ ಮಾಡುತ್ತವೆಯೇ ಎಂದು ತಿಳಿಯಲು ಮುಂದೆ ಓದಿ. ಕಲ್ಲಚ್ಚಿನ ಸಚಿತ್ರ ವಿವರಣೆಗಳು ಕಥೆಯನ್ನು ವಿಶಿಷ್ಟಗೊಳಿಸುತ್ತವೆ.\u003c\/p\u003e","brand":"Eklavya","offers":[{"title":"Default Title","offer_id":44010751852801,"sku":"9789385236648","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_-_2025-08-22T132102.356.png?v=1755849073"},{"product_id":"chuhe-ko-mili-pencil-kannada","title":"Chuhe ko Mili Pencil (Kannada)","description":"\u003cp\u003eತಾನು ಜಗಿಯಬಯಸಿದ ಪೆನ್ಸಿಲ್ ಅನ್ನು ಪತ್ತೆ ಮಾಡಿದ ಇಲಿಯ ಒಂದು ಉಲ್ಲಾಸದ ಚಿತ್ರ ಕಥೆ. ಪೆನ್ಸಿಲಿನೊಂದಿಗೆ ಇಲಿ ಏನು ಮಾಡುತ್ತದೆ ಎಂಬುದನ್ನು ಪತ್ತೆಮಾಡಿ. ಸೃಜನಾತ್ಮಕ ಸಚಿತ್ರ ವಿವರಣೆಗಳು ಕಥೆಯನ್ನು ಮುನ್ನಡೆಸುತ್ತವೆ.\u003c\/p\u003e","brand":"Eklavya","offers":[{"title":"Default Title","offer_id":44012066373889,"sku":"9789385236594","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_54.png?v=1755774745"},{"product_id":"rusi-and-pussy-kannada","title":"Rusi and Pussy (Kannada)","description":"\u003cp\u003eರೂಸಿ ತನ್ನ ಸ್ನೇಹಿತ ಪುಸಿಗಾಗಿ ಮನೆಯನ್ನು ಚಿತ್ರಿಸುತ್ತಿದ್ದಳು. ಇದ್ದಕ್ಕಿದ್ದಂತೆ ಪುಸಿ ಆ ಮನೆಯಲ್ಲಿ ವಾಸಿಸಲು ನಿರಾಕರಿಸುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕಥೆಯನ್ನು ಓದಿ...\u003c\/p\u003e","brand":"Eklavya","offers":[{"title":"Default Title","offer_id":44012089344257,"sku":"978-93-85236-61-7","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_52.png?v=1755774640"},{"product_id":"school-mein-pranav-ka-pehla-din-kannada","title":"School Mein Pranav Ka Pehla Din (Kannada)","description":"\u003cp\u003e ಶಾಲೆಯ ಮೊದಲ ದಿನ, ಮಕ್ಕಳು ಮತ್ತು ಶಾಲೆಯತ್ತ ಪ್ರಣವ್ ಬೆರಗುಗಣ್ಣಿನಿಂದ ನೋಡುತ್ತಾನೆ. ಅವನು ಏಕೆ ಗೊಂದಲಕ್ಕೊಳಗಾಗಿದ್ದಾನೆ ಮತ್ತು ಅವನು ತನ್ನ ಮೊದಲ ದಿನವನ್ನು ಶಾಲೆಯಲ್ಲಿ ಹೇಗೆ ಕಳೆದನು ಎಂಬುದನ್ನು ತಿಳಿದುಕೊಳ್ಳಿ. ಸಚಿತ್ರ ವಿವರಣೆಗಳಲ್ಲಿನ ಬೆಚ್ಚಗಿನ ಬಣ್ಣಗಳು ಕಥೆಯ ಅಂದವನ್ನು ಹೆಚ್ಚಿಸುತ್ತವೆ.\u003c\/p\u003e","brand":"Eklavya","offers":[{"title":"Default Title","offer_id":44012092719361,"sku":"978-93-85236-57-0","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_95.png?v=1755846867"},{"product_id":"harial-ped-o-flowering-tree-kannada","title":"Harial Ped - O Flowering Tree (Kannada)","description":"\u003cp\u003eದ್ವಿಭಾಷಾ (ಇಂಗ್ಲಿಷ್-ಕನ್ನಡ) ಒರಿಯಾ ಜಾನಪದ ಕಥೆಯು ಜೀವನದ ಚಕ್ರಗತಿಯ ಮತ್ತು ಹೆಣೆದುಕೊಂಡಿರುವ ಸ್ವಭಾವವನ್ನು ಸುಂದರವಾಗಿ ತೋರಿಸುತ್ತದೆ. ಹೂಬಿಡುವ ಮರಕ್ಕೆ ಏನಾಗುತ್ತದೆ ಮತ್ತು ಇರುವೆಯೊಂದಿಗಿನ ಅದರ ಸಂಬಂಧವೇನೆಂಬುದನ್ನು ಕಂಡುಕೊಳ್ಳಿ.\u003c\/p\u003e\n\u003cp\u003e \u003c\/p\u003e","brand":"Eklavya","offers":[{"title":"Default Title","offer_id":44012094947585,"sku":"978-93-85236-63-1","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_50.png?v=1755774519"},{"product_id":"chhoti-lal-murgi-kannada","title":"Chhoti Lal Murgi (Kannada)","description":"\u003cp\u003eಯಾರೋ ಬೆಳೆ ಬಿತ್ತುತ್ತಾರೆ. ಅದಕ್ಕೆ ನೀರಾವರಿ ಮಾಡುತ್ತಾರೆ. ಪೋಷಿಸುತ್ತಾರೆ. ಕಟಾವು ಮಾಡುತ್ತಾರೆ. ಶೋಧಿಸಿ ಸಿದ್ಧಪಡಿಸುತ್ತಾರೆ. ಮತ್ತು ಫಸಲನ್ನು ಬೇರೊಬ್ಬರು ಒಯ್ಯುತ್ತಾರೆ. ಈ ಕಥೆಯು ರಸ್ತೆ, ಮನೆ, ಇಟ್ಟಿಗೆ, ಬಟ್ಟೆ, ಪಾದರಕ್ಷೆ, ಕಬ್ಬಿಣ.... ಮಾಡುವವರದ್ದೂ ಹೌದು. ಯಾವತ್ತೂ ಹಿತ್ತಲ ಗಿಡ ಮದ್ದಲ್ಲ, ಏಕೆ? ಅದಕ್ಕಾಗಿಯೇ ಬಹುಶಃ ಈ ಕಥೆಯಲ್ಲಿನ ಪುಟ್ಟ ಕೋಳಿ ಕೆಂಪು ಬಣ್ಣದ್ದಾಗಿದೆ.\u003c\/p\u003e\n\u003cp\u003eಈ ಕಥೆಯನ್ನು ಪದಗಳಿಗಿಂತ ಹೆಚ್ಚಾಗಿ ಚಿತ್ರಗಳ ಮೂಲಕ ಹೇಳಲಾಗಿದೆ. ಗೋಧಿ ಪದಗಳಲ್ಲಿ ಕಾಣುತ್ತದೆ, ಆದರೆ ಗೋಧಿ\u003cbr\u003eಹೊಲಗಳಿಗಾಗಿ ಅರಸಿದರೆ ಅವು ಚಿತ್ರಗಳಲ್ಲಿ ಕಾಣಸಿಗುತ್ತವೆ.\u003c\/p\u003e","brand":"Eklavya","offers":[{"title":"Default Title","offer_id":44012097405185,"sku":"978-93-85236-55-6","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_18.png?v=1755772064"},{"product_id":"the-sea-in-a-bucket-kannada","title":"The Sea in a Bucket (Kannada)","description":"\u003cp\u003eSonu sets out to fill his bucket with water. But a trip to the tap takes him on an adventure: around the lake, along the river, up the mountains and down the sea!  With illustrations that delight and a surprise at the end, this book is a colorful introduction to the water cycle. \u003c\/p\u003e","brand":"Eklavya and Bahuroopi","offers":[{"title":"Default Title","offer_id":46397326885121,"sku":"9788198419736","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/The_Sea_In_Bucket_Kannada_1_02e9af2e-562b-4cd8-850e-8e20e93f82e9.png?v=1756297548"},{"product_id":"appukuttan-ko-tolein-kaise-kannada","title":"How do we weigh Appukuttan? (Kannada)","description":"\u003cp\u003eThe prince wants to know Appukuttan's weight. Entire kingdom is trying to figue this out... Who is Appukuttan?  And how can this be done? Read to find out in this wonderful book that brings math and science to the story in an engaging way! \u003c\/p\u003e","brand":"Eklavya and Bahuroopi","offers":[{"title":"Default Title","offer_id":46407739441409,"sku":"9788198419750","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_-_2025-08-22T152538.994.png?v=1755856564"},{"product_id":"cutpiece-kumar-kannada","title":"Cutpiece Kumar (Kannada)","description":"\u003cp\u003eKumar is excited to learn that there will be one more person in his family soon. He decides to make something for this new person. He thinks and thinks... read on to see what he finally he decides to make!\u003c\/p\u003e","brand":"Eklavya and Bahuroopi","offers":[{"title":"Default Title","offer_id":46407743537409,"sku":"9788198419781","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/COVER_-_2025-08-22T134145.424.png?v=1755850344"},{"product_id":"hathi-ke-pichhe-kaun-ji-kannada","title":"Hathi Ke Pichhe Kaun Ji ? (Kannada-English)","description":"\u003cp\u003eಆನೆಯಜೀ ರೇ ಆನೆಯಜೀ, ಅವರ ಹಿಂದೆ ಯಾರು ಯಾರು ಜೀ?\u003cbr data-start=\"77\" data-end=\"80\"\u003eಚಿಟ್ಟೆಯ ಜೊತೆ ಹಾರಿ ತಿಳಿದುಕೊಳ್ಳಿ ಜೀ!\u003c\/p\u003e\n\u003cp\u003e----------------------------------------\u003c\/p\u003e\n\u003cp\u003eThere us someone standing behind Elephant  in the jungle clearing..\u003c\/p\u003e\n\u003cp\u003eWho could it be ?\u003c\/p\u003e\n\u003cp\u003eFind out as you fly along with Butterflty.\u003c\/p\u003e\n\u003cp\u003e \u003c\/p\u003e","brand":"Eklavya","offers":[{"title":"Default Title","offer_id":48070917357825,"sku":"9788199460768","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/HathiKePichheKonJikannadaFront.png?v=1771226367"}],"url":"https:\/\/eklavyapitara.in\/collections\/kannada.oembed","provider":"Eklavya Pitara","version":"1.0","type":"link"}