{"product_id":"kategara-chikkappa-kannada","title":"Kategara Chikkappa (Kannada)","description":"\u003cp\u003eಮಕ್ಕಳಾಗಲಿ, ದೊಡ್ಡವರಾಗಲಿ ನಮಗೆಲ್ಲ ಕತೆಗಳೆಂದರೆ ಇಷ್ಟ. ಕತೆಗಳೇ ಇಲ್ಲದ ಊರನ್ನು ಊಹಿಸಲು ಸಾಧ್ಯವೇ? ಕತೆಗಳೇ ಇಲ್ಲದಿದ್ದರೆ ಜೀವನ ಹೇಗೆ ಭಿನ್ನವಾಗಿರುತ್ತಿತ್ತು? ಆಗ ನೀವು ಏನನ್ನು ಹೆಚ್ಚಾಗಿ ಕಳೆದುಕೊಳ್ಳುತ್ತಿದ್ದಿರಿ?\u003c\/p\u003e\n\u003cp\u003eಕತೆಗಾರ ಚಿಕ್ಕಪ್ಪ ಸುಂದರ ಹೃದಯಸ್ಪರ್ಶಿ ಕತೆ. ಕತೆಗಳೇ ಇಲ್ಲದಿದ್ದ ಊರೊಂದು ಹೇಗೆ ಕತೆಗಳಿಂದ ತುಂಬಿತು ಎನ್ನುವುದನ್ನು ವಿಚಿತ್ರ ಸನ್ನಿವೇಶಗಳು, ಮನಮುಟ್ಟುವ ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ.\u003c\/p\u003e","brand":"Eklavya","offers":[{"title":"Default Title","offer_id":49239039213825,"sku":"9789376122868","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0663\/4589\/4145\/files\/KategaraChikkappa1.png?v=1780903599","url":"https:\/\/eklavyapitara.in\/products\/kategara-chikkappa-kannada","provider":"Eklavya Pitara","version":"1.0","type":"link"}