Skip to product information
1 of 2

Chhoti Lal Murgi (Kannada)

Chhoti Lal Murgi (Kannada)

ಚಿಕ್ಕ ಕೆಂಪು ಕೋಳಿ
Publisher: Eklavya
Author: Karen Haydock
Translator: Prabhakar Nanawaty
Illustrator: Karen Haydock
ISBN: 9789385236556
Binding: Paperback
Language: Kannada
Pages: 20
Published: May-2018
Regular price ₹ 40.00
Regular price Sale price ₹ 40.00
Sale Sold out
Tax included. Shipping calculated at checkout.

ಯಾರೋ ಬೆಳೆ ಬಿತ್ತುತ್ತಾರೆ. ಅದಕ್ಕೆ ನೀರಾವರಿ ಮಾಡುತ್ತಾರೆ. ಪೋಷಿಸುತ್ತಾರೆ. ಕಟಾವು ಮಾಡುತ್ತಾರೆ. ಶೋಧಿಸಿ ಸಿದ್ಧಪಡಿಸುತ್ತಾರೆ. ಮತ್ತು ಫಸಲನ್ನು ಬೇರೊಬ್ಬರು ಒಯ್ಯುತ್ತಾರೆ. ಈ ಕಥೆಯು ರಸ್ತೆ, ಮನೆ, ಇಟ್ಟಿಗೆ, ಬಟ್ಟೆ, ಪಾದರಕ್ಷೆ, ಕಬ್ಬಿಣ.... ಮಾಡುವವರದ್ದೂ ಹೌದು. ಯಾವತ್ತೂ ಹಿತ್ತಲ ಗಿಡ ಮದ್ದಲ್ಲ, ಏಕೆ? ಅದಕ್ಕಾಗಿಯೇ ಬಹುಶಃ ಈ ಕಥೆಯಲ್ಲಿನ ಪುಟ್ಟ ಕೋಳಿ ಕೆಂಪು ಬಣ್ಣದ್ದಾಗಿದೆ.

ಈ ಕಥೆಯನ್ನು ಪದಗಳಿಗಿಂತ ಹೆಚ್ಚಾಗಿ ಚಿತ್ರಗಳ ಮೂಲಕ ಹೇಳಲಾಗಿದೆ. ಗೋಧಿ ಪದಗಳಲ್ಲಿ ಕಾಣುತ್ತದೆ, ಆದರೆ ಗೋಧಿ
ಹೊಲಗಳಿಗಾಗಿ ಅರಸಿದರೆ ಅವು ಚಿತ್ರಗಳಲ್ಲಿ ಕಾಣಸಿಗುತ್ತವೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)